About Us

Gauri Media Trust is a media house run in memory of Gauri Lankesh and is a continuation of Gauri’s and her legendary father P.Lankesh’s ideals of authentic journalism. Presently we are involved in weekly print magazine, Book publications and web portals in Kannada and English.

We are committed the constitutional values and social change.

ಕರ್ನಾಟಕವನ್ನು ಪ್ರಭಾವಿಸಿದ ಪಿ.ಲಂಕೇಶ್ ಅವರ ಆದರ್ಶವನ್ನು ಮುಂದುವರೆಸಿದ ಗೌರಿ ಲಂಕೇಶ್ ಇಲ್ಲವಾದಾಗ ರೂಪುಗೊಂಡಿದ್ದೇ ಗೌರಿ ಮೀಡಿಯಾ ಟ್ರಸ್ಟ್. ಅಸಲೀ ಪತ್ರಿಕೋದ್ಯಮ ಮತ್ತು ಮಾಧ್ಯಮ ಸಂಸ್ಥೆಯನ್ನು ರೂಪಿಸುವುದು ನಮ್ಮ ಉದ್ದೇಶ. ನ್ಯಾಯಪಥ ವಾರಪತ್ರಿಕೆ, ಪುಸ್ತಕ ಪ್ರಕಾಶನ ಮತ್ತು ಕನ್ನಡ ಹಾಗೂ ಇಂಗ್ಲಿಷಿನಲ್ಲಿ ವೆಬ್ ಪೋರ್ಟಲ್ ಗಳನ್ನು ತರಲಾಗುತ್ತಿದೆ.

ಸಂವಿಧಾನದ ಆಶಯಗಳು ಮತ್ತು ಸಾಮಾಜಿಕ ಬದಲಾವಣೆಗೆ ಬದ್ಧರಾಗಿರುವುದು ನಮ್ಮ ಸಂಕಲ್ಪ