ಅಂಬೇಡ್ಕರ್ ಜಗತ್ತು – ಬಾಬಾ ಸಾಹೇಬ್ ಮತ್ತು ದಲಿತ ಚಳವಳಿ ರೂಪುಗೊಂಡ ಕಥನ

395.00

ಅಂಬೇಡ್ಕರ್ ಜಗತ್ತು – ಬಾಬಾ ಸಾಹೇಬ್ ಮತ್ತು ದಲಿತ ಚಳವಳಿ ರೂಪುಗೊಂಡ ಕಥನ

ದಲಿತ – ದಮನಿತರ ಪರ ಚಿಂತಕಿ ಎಲಿನಾರ್ ಝೆಲಿಯೇಟ್ ಅವರ ‘Ambedkar’s World: The making of Babasaheb Ambedkar and the Dalit movement’ ಪುಸ್ತಕವನ್ನು ಅಂಬೇಡ್ಕರ್ ಜಗತ್ತು – ಬಾಬಾ ಸಾಹೇಬ್ ಮತ್ತು ದಲಿತ ಚಳವಳಿ ರೂಪುಗೊಂಡ ಕಥನ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ ಯುವ ಬರಹಗಾರ ವಿಕಾಸ್ ಆರ್ ಮೌರ್ಯ. ಅಂಬೇಡ್ಕರ್‌ರವರ ಚಿಂತನೆಗಳನ್ನು ಆಳವಾಗಿ ಶೋಧಿಸುವ ಪುಸ್ತಕ ನಿಮ್ಮದಾಗಿಸಿಕೊಳ್ಳಿ.

ಬೆಲೆ: 395 ರೂ ((ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ಅಂಬೇಡ್ಕರ್ ಜಗತ್ತು – ಬಾಬಾ ಸಾಹೇಬ್ ಮತ್ತು ದಲಿತ ಚಳವಳಿ ರೂಪುಗೊಂಡ ಕಥನ”

Your email address will not be published. Required fields are marked *