ಅಕ್ಸಾಯ್ ಚಿನ್

400.00

ಲೇಖಕ ಯಡೂರ ಮಹಾಬಲ ಅವರು ಭಾರತ-ಚೀನಾ ಗಡಿ ವಿವಾದದ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿದ್ದಾರೆ. “ಅವಿಸ್ಮರಣೀಯ ಅರುಣಾಚಲ” ಮತ್ತು “ನಿಗೂಢ ಟಿಬೇಟ್” ಎಂಬ ಎರಡು ಪುಸ್ತಕಗಳನ್ನು ಬರೆದಿದ್ದು, ಪ್ರಸ್ತುತ ಕೃತಿ ಈ ಸರಣಿಯ ಮೂರನೆಯ ಪುಸ್ತಕವಾಗಿದೆ. ವಿವಾದದ ಭೂಪಟಗಳು ಮತ್ತು ದಾಖಲೆಗಳನ್ನು ಒದಗಿಸುವ ಮೂಲಕ ಲೇಖಕರು ಭಾರತ-ಚೀನಾ ಗಡಿ ವಿವಾದವನ್ನು ಶಾಸ್ತ್ರೀಯವಾಗಿ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
Category: