ಅನಂತಮೂರ್ತಿ ಅನಂತ ರೀತಿ

130.00

ಅನಂತಮೂರ್ತಿಯವರ 81ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 2013 ಡಿಸೆಂಬರ್ನಲ್ಲಿ ಅವರನ್ನು ಕುರಿತು ಗೌರಿ ಲಂಕೇಶ್ ಪತ್ರಿಕೆಯು ವಿಶೇಷಾಂಕವನ್ನು ಪ್ರಕಟಿಸಿತ್ತು. ಅನಂತಮೂರ್ತಿಯವರ ಒತ್ತಾಸೆಯಂತೆ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನಗಳು ಮತ್ತು ಅವರು ಕಾಲವಾದ ನಂತರ ಅವರ ಬಗೆಗೆ ಬರೆಯಲಾದ ಶ್ರದ್ಧಾಂಜಲಿ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಲಾದ ಪುಸ್ತಕ ಅನಂತಮೂರ್ತಿ ಅನಂತ ರೀತಿ.
Category: