Description
ಅಭಿನಯ ಶಾರದೆಯ ಜೀವನಗಾಥೆ – ಕೆ.ಸದಾಶಿವ ಶೆಣೈ
₹270.00
ಅಭಿನಯ ಶಾರದೆಯ ಜೀವನಗಾಥೆ – ಕೆ.ಸದಾಶಿವ ಶೆಣೈ
ಜಯಂತಿಯವರ ಬಗ್ಗೆ ಮಾತನಾಡುವಷ್ಟು ದೊಡ್ಡ ಕಲಾವಿದೆ ನಾನಲ್ಲ. ಯಾಕೆಂದರೆ ಆಕೆ ಅಭಿನಯ ಶಾರದೆ. ಕನ್ನಡಕ್ಕೊಬ್ಬರೇ ಅಭಿನಯ ಶಾರದೆ. ನಾನೂ ಸಮೇತ, ನನ್ನ ತಲೆಮಾರಿನ ನಾಯಕಿ ಯರೆಲ್ಲರೂ ಅವರಿಂದ ಸಾಕಷ್ಟು ಕಲಿತಿದ್ದೇವೆ, ಪ್ರಭಾವಿತರೂ ಆಗಿದ್ದೇವೆ.
ನಿಜ ಹೇಳೀನಿ, ಆಕೆ ಸೌಂದರ್ಯ ದೇವತೆ. ಮೇಕಪ್ ಮಾಡಿ ಕೊಂಡು ಬಂದರೆ ಬಯಂತಿಯನ್ನು ನೋಡಲು, 100 ಕಣ್ಣು ಸಾಲದಿತ್ತು.
ಸೌಂದರ್ಯದ ಜೊತೆಗೆ ಅಪಾರ ಪ್ರತಿಭೆಯನ್ನು ಹೊಂದಿದ್ದರಿಂದ ಆಕೆಯ ಮುಖದಲ್ಲಿ ವಿಶೇಷವಾದ ಕಳೆ ಇತ್ತು. ಕನ್ನಡದ ವರನಟ ಡಾ. ರಾಜಕುಮಾರ್‌ಗೆ ಜೋಡಿಯಾಗಿ ಅತ್ಯಂತ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದೊಂದೇ ಅವರ ಅಗಾಧವಾದ ಪ್ರತಿಭೆಗೆ ಸಾಕ್ಷಿ.
Reviews
There are no reviews yet.