ಅರೇಬಿಯನ್ ನೈಟ್ಸ್ ಕತೆಗಳು

150.00

ದೊರೆ ಶಹಾನಿಗೆ ಸಾವಿರದೊಂದು ರಾತ್ರಿ ಸಾವಿರದೊಂದು ಕತೆಗಳನ್ನು ಹೇಳಿದವಳು ಶಹಜಾದೆ. ದೊರೆಯನ್ನು ವರಿಸಿದ ದೇಹದ ಮಟ್ಟದಿಂದ ಹಿಡಿದು ಮನಸ್ಸಿನ ಮಟ್ಟದವರೆಗೆ ಸ್ಪಂದಿಸುವ, ಹೆರುವ, ಜೀವನದ ಬಳ್ಳಿಯನ್ನು ದಾಂಗುಡಿಯಿಡಿಸುವ, ಸದಾ ಸಾವಿಗೆ ಹೆದರಿ ಅಖಂಡ ಹರ್ಷದ ಕತೆ ಬೆಳೆಸುವ ಎಲ್ಲಾ ತುಮುಲಗಳೂ ಈ ಕತೆಗಳಲ್ಲಿವೆ.
Category: