ಅರ್ಧನಾರೀಶ್ವರ

150.00

ತಿರುಚ್ಚೆಂಗೋಡಿನ ದೇವಾಲಯದಲ್ಲಿ ಪ್ರತಿಷ್ಠಾಪಿತನಾಗಿರುವ ಅರ್ಧನಾರೀಶ್ವರನ ರೂಪ ವೈಶಿಷ್ಟ್ಯವೇ ಈ ಅರ್ಧನಾರೀಶ್ವರ ಕಾದಂಬರಿ. ಸಂತಾನಪ್ರಾಪ್ತಿ ಕುರಿತಾದ ಸತ್ಯ ಇಲ್ಲಿ ವಿವಾದಕ್ಕೆ ಗ್ರಾಸವಾದುದು. ಸ್ವಾತಂತ್ರಪೂರ್ವದ ಘಟನೆಗಳನ್ನು ಕೇಂದ್ರವಾಗಿರಿಸಿಕೊಂಡಿರುವ ಕಾದಂಬರಿಯ ನಿರೂಪಣೆಯು ಮಣ್ಣಿನ ವಾಸನೆಯೊಂದಿಗೆ ಗಾಢವಾಗಿ ಹೊರಹೊಮ್ಮುತ್ತದೆ.
Category: