ಅವಿಸ್ಮರಣೀಯ ಅರುಣಾಚಲ

240.00

ಭಾರತ-ಚೀನಾ ಗಡಿ ಸಮಸ್ಯೆ ವಿಚಾರದಿಂದಾಗಿಯೇ ಆಗಾಗ ಮುನ್ನೆಲೆಗೆ ಬರುವ ಅರುಣಾಚಲ ಪ್ರದೇಶವನ್ನು ಕುರಿತಾಗಿ ರಚಿತಗೊಂಡಿರುವ  ಕೃತಿಯಲ್ಲಿ ನೈಜ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ನಡೆದಿದೆ. ಆಡಳಿತಶಾಹಿಗಳ ಪ್ರಭಾವದಿಂದಾಗಿ ಮುಚ್ಚಿಟ್ಟುಹೋಗಿರುವ ಇತಿಹಾಸದ ಮಹತ್ವದ ಸಂಗತಿಗಳನ್ನು ಬಯಲಿಗೆಳೆಯುವ ಪ್ರಯತ್ನ  ಈ ಕೃತಿಯಲ್ಲಾಗಿದೆ. ಅರುಣಾಚಲದ ವಾಸ್ತವ ಚಿತ್ರಣ ಕಟ್ಟಿಕೊಡಬೇಕೆಂಬ ಲೇಖಕರ ಶ್ರಮ ಎದ್ದು ಕಾಣುತ್ತದೆ.
Category: