ಆರ್‍ಎಸ್‍ಎಸ್ ಅಂತರಂಗ

80.00

ಸಂಘಪರಿವಾರ ಈ ದೇಶದ ಜನರ ಮನಸ್ಸಗಳನ್ನ ಕೆಡಿಸಿ ಧರ್ಮ ಶ್ರೇಷ್ಟತೆಯ ಅಮಲನ್ನ ತುಂಬಿ ಅವರನ್ನ ಮಾನವೀತೆಯಿಲ್ಲದೆ ‘ಅನ್ಯರನ್ನ’ ವಿನಾಕಾರಣ ಧ್ವೇಷಿಸುವಂತೆ ಮಾಡುವ ಒಂದು ಸಂಘವಾಗಿದೆ. ಇಂತಹ ಸಂಘಟನೆಯಲ್ಲಿ ಇದ್ದು ಇದರ ಒಳಗುಟ್ಟನ್ನು ಅರಿತು ಹೊರಬಂದು ಅದರ ಬಂಡವಾಳವನ್ನು ಬಯಲು ಮಾಡಿ ಆರ್‍ಎಸ್‍ಎಸ್‍ನ ನಿಜವಾದ ಅಂತರಂಗವೇನಿದೆಯೆಂದು ಎ.ಕೆ.ಸುಬ್ಬಯ್ಯನವರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
Category: