ವಿ-ಕೃತಿಯು ಭೈರಪ್ಪನವರ ‘ಆವರಣ’ ಕೃತಿಯನ್ನು ವಿಮರ್ಶಿಸಿರುವ ಪುಸ್ತಕ. ಇದು ಸಾಹಿತ್ಯ ಕೃತಿಯನ್ನು ನಿರಾಕರಿಸುವ, ಅದರಲ್ಲಿನ ಟೊಳ್ಳುತನವನ್ನು ಬಯಲಿಗೆಳೆಯುವ, ಅದರ ಅಂತರಂಗದಲ್ಲಿ ಅಡಗಿರುವ ಜನಾಂಗೀಯ ದ್ವೇಷವನ್ನು ಹೊರಗೆಳೆಯಲೆಂದೇ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ರಚಿತವಾಗಿರುವ ಒಂದು ಅಪರೂಪದ ಕೃತಿಯೇ ವಿ-ಕೃತಿ.