ಉಲ್ಲಂಘನೆ

70.00

ಪಿ.ಲಂಕೇಶರ ಸಾಮಜಿಕ ಬದ್ಧತೆ ಮತ್ತು ರಾಜಕೀಯ ಟೀಕೆಗಳಲ್ಲಿ ಅವರದ್ದೇ ಒಂದು ಮಾರ್ಗವಿದೆ. ಆ ಮಾರ್ಗ ಸಮಾಜವಾದದ ಆಲೋಚನೆಗಳ ಹೆದ್ದಾರಿ. ಅವರ ಆಲೋಚನೆಗಳಲ್ಲಿ ಉದಯಿಸಿದ ಹ¯ವಾರು ಕತೆಗಳಲ್ಲಿ ಕೆಲವು ಈ ಪುಸ್ತಕದಲ್ಲಿದೆ. ಪತ್ರಿಕೋದ್ಯಮದಲ್ಲಿ ಹೊಸ ಮಜಲನ್ನು ಹುಟ್ಟುಹಾಕಿದ್ದರು. ಅಂತಹ ಮೈಲಿಗಲ್ಲಿನ ಹಾದಿಯಲ್ಲಿ ಉಲ್ಲಂಘಿಸಿದ್ದೂ ಹಲವು. ಯಾವ ಉಲ್ಲಂಘನೆ, ಯಾತಕ್ಕಾಗಿ ಉಲ್ಲಂಘನೆ ಎಂಬುದು ಒಂದು ಕತೆ. ಅದರ ಜೊತೆಗೆ ಹಲವು ಕತೆಗಳನ್ನು ಇಲ್ಲಿ ಕಾಣಬಹುದು.

Out of stock

Category: