Description
ಊರ ಮುಂದ್ಲ ಕೆರೆ
ಕಥಾಗುಚ್ಛ
₹125.00
ಊರ ಮುಂದ್ಲ ಕೆರೆ
ಕಥಾಗುಚ್ಛ
ಅಪ್ಪಾಜಿಗೌಡ ಟಿ.ಹೆಚ್
.
‘ಊರ ಮುಂದ್ಲ ಕೆರೆ’ ಅನ್ನುವ ಕಥೆ ಹಲವು ಕಾರಣಕ್ಕೆ ಮುಖ್ಯವಾಗಿ ಕಾಣಿಸುತ್ತದೆ. ಇದು ವೃತ್ತಿ ಬದುಕಿನ ಅನುಭವದ ಮೂಸೆಯಲ್ಲಿ ಅರಳಿದ ಕಥೆಯಾದರೂ ಇದು ನೀಡುವ ಆಶಯ ನಿಜ ಮನುಷ್ಯನೊಬ್ಬನ ತುಡಿತವಾಗಿ ಕಾಣುತ್ತದೆ. ‘ಊರ ಮುಂದ್ಲ ಚಿಕ್ಕಟ್ಟೆ ಮುಚ್ಚಿ ಹೋಗಿದೆ… ದೊಡ್ಡಕೆರೆ ಗೋಡು ತುಂಬಿದೆ… ಅರಿಸಿನ ಬಾವಿ ಮಣ್ಣು ತುಂಬಿದೆ… ಇದೇ ಹಿಂದೆ ಊರಿನವರ ದಾಹ ಹಿಂಗಿಸಿದ್ದು. ಬಾಲಬಾವಿ ಕಳೆದು ಹೋಗಿದೆ…’ ಅಂತ ಪಾತ್ರವೊಂದರ ಮುಖೇನಾ ರಿಪೋರ್ಟ್ ಕೊಡಿಸುವ ಕಥೆಗಾರನ ಪರಿಸರಕಾಳಜಿ ಹೆಚ್ಚು ತಟ್ಟುತ್ತದೆ.
ಎಸ್. ಗಂಗಾಧರಯ್ಯ
Reviews
There are no reviews yet.