ಎಸ್.ಎಸ್.ಎಲ್.ಸಿ ನಂತರ ಮುಂದೇನು?

100.00

ಎಸ್.ಎಸ್.ಎಲ್.ಸಿ ಓದಿದ ನಂತರ ಮುಂದೇನು ಎಂದು ಚಿಂತಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯ ರೀತಿಯಲ್ಲಿ ಈ ಪುಸ್ತಕದಲ್ಲಿ ಹಲವು ವಿಚಾರಗಳನ್ನುಲೇಖಕರು ನಿರೂಪಿಸಿದ್ಧಾರೆ. ಸಾಕಷ್ಟು ಜನರಿಗೆ ತಮಗೆ ಕಾಲ ಕಾಲಕ್ಕೆ ತಮ್ಮ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತಹ ಕೋರ್ಸ್‍ಗಳನ್ನು ಓದದೆ ಮುಂದೆ ಪಶ್ಚಾತ್ತಾಪ ಪಡುತ್ತಿರುತ್ತಾರೆ. ಆದರೆ ಈ ಪುಸ್ತಕ ಅಂತಹದ್ದನ್ನು ತಪ್ಪಿಸುವಂತಹ ಕೈದೀವಿಗೆಯಾಗಿದೆ.

Category: