Description
ಒಕ್ಕೂಟವೋ ತಿಕ್ಕಾಟವೋ ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟ
₹170.00
ಭಾರತದಂತಹ ಆಂಶಿಕ(quasi) ಒಕ್ಕೂಟ ವ್ಯವಸ್ಥೆಯಲ್ಲಿ ಅಗಾಧವಾದ ಸಮಾಜೋ-ಆರ್ಥಿಕ ಅಸಮಾನತೆಯಿದೆ.
ಈ ಹಿನ್ನೆಲೆಯಲ್ಲಿ ‘ಭಾರತದ ಒಕ್ಕೂಟ ವ್ಯವಸ್ಥೆ’ಯ ಸಾಮಾಜಿಕ-ರಾಜಕೀಯ-ಆರ್ಥಿಕತೆಯ ಆಳ ಅಗಲವನ್ನು ಸಮಗ್ರವಾಗಿ ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ. ಈ ಪುಸ್ತಕದಲ್ಲಿ ‘ರಾಜಕೀಯ ಒಕ್ಕೂಟ’ ಮತ್ತು ‘ಹಣಕಾಸು ಒಕ್ಕೂಟ’ ಎಂದು ಎರಡು ಭಾಗಗಳಾಗಿ ವಿಂಗಡಿಸಿ ವಿಶ್ಲೇಷಿಸಿದ್ದಾರೆ.
Reviews
There are no reviews yet.