ಒಲಿದಂತೆ ಹಾಡುವೆ – ಹೋರಾಟದ ಹಾಡುಗಳು

100.00

ರಮೇಶ್ ಗಬ್ಬೂರ್ ಅವರು ಜನಪರ ದನಿಗೆ ದನಿಯಾಗುವ ಗಾಯಕರು ಹಾಗೂ ಜನಕವಿಗಳಾಗಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಹಾಡಿನ ಮೂಲಕ ಪ್ರತಿರೋಧ ವ್ಯಕ್ತಪಡಿಸುವವರಾಗಿದ್ದಾರೆ. ಈ ರೀತಿಯಾಗಿ ಪ್ರಸಕ್ತ ವಿದ್ಯಾಮಾನಗಳಿಗೆ ಬರೆದ ಹೋರಾಟದ ಹಾಡುಗಳ ಸಂಗ್ರಹ ಇದಾಗಿದ್ದು ತಪ್ಪದೇ ಓದಿ ಹಾಡಲೇ ಬೇಕಾದ ಹಾಡುಗಳು ಇವಾಗಿವೆ.

Reviews

There are no reviews yet.

Be the first to review “ಒಲಿದಂತೆ ಹಾಡುವೆ – ಹೋರಾಟದ ಹಾಡುಗಳು”

Your email address will not be published. Required fields are marked *