ಓ ಈಳಂ

250.00

ಶ್ರೀಲಂಕಾ ತಮಿಳರ ಸ್ವಾಭಿಮಾನಿ ಮತ್ತು ಸಾರ್ವಭೌಮ ಈಳಂ ದೇಶಕ್ಕಾಗಿನ ಮೂರೂವರೆ ದಶಕಗಳ ವಿರೋಚಿತ ರಕ್ತಸಿಕ್ತ ಕದನದ ಕಥನ ಈಳಂ. ಈಳಂ ಹೋರಾಟ, ಅದರ ಆಶಯ, ಹೋರಾಟದ ಪ್ರಮುಖ ಐತಿಹಾಸಿಕ ಘಟ್ಟಗಳು, ಅದರ ಮುಖ್ಯ ಪಾತ್ರದಾರಿಗಳ ಬಗೆಗೆ ಸಮಗ್ರ ಚಿತ್ರಣವನ್ನು ಪುಸ್ತಕದ ಮೂಲಕ ತೆರೆದಿಡಲಾಗಿದೆ.

Out of stock

Category: