ಕಂಡದ್ದು ಕಾಣದ್ದು ಕೃತಿಜಗತ್ತಿಗೆ ಹೀಗೊಂದು ಪಯಣ

150.00

ಕಂಡದ್ದು ಕಾಣದ್ದು ಕೃತಿಜಗತ್ತಿಗೆ ಹೀಗೊಂದು ಪಯಣ
ಸುಭಾಷ್‌ ರಾಜಮನೆ

ಕಿರಿಯ ಗೆಳೆಯ ಸುಭಾಷ್ ರಾಜಮಾನೆ ಈ ದಿನಮಾನಗಳಲ್ಲಿ ಕಾಣೆಯಾಗುತ್ತಿರುವ ಪುಸ್ತಕಮೋಹಿಗಳ ಪರಂಪರೆಗೆ ಸೇರಿದವರು. ರಾಶಿ ರಾಶಿ ಹೊತ್ತಗೆಗಳನ್ನು ಕೂಡಿಡುವುದರ ಜೊತೆಗೆ ಓದುವ ಹೊಣೆಯನ್ನೂ ಹೊತ್ತಿರುವವರು. ತಾವು ಓದಿದ್ದನ್ನು ಇತರರ ಜೊತೆಗೆ ಹಂಚಿಕೊಳ್ಳಲು ಉತ್ಸುಕರಾಗಿರುವವರು. ಹಾಗೆ ಅವರು ಬರೆದ ಕೆಲವು ಲೇಖನಗಳು ಇಲ್ಲಿ ಸಂಕಲಿತವಾಗಿವೆ.
ತಾವು ಓದಿ ಮೆಚ್ಚಿಕೊಂಡ, ಒಪ್ಪಿಕೊಂಡ ಕೃತಿಗಳು, ಕೃತಿಕಾರರು ಇತರ ಓದುಗರಲ್ಲೂ ನೆಲೆಗೊಳ್ಳಬೇಕೆಂಬ ಹಂಬಲ ಇವರ ಬರಹಗಳಲ್ಲಿ ಮೈದುಂಬಿಕೊಂಡಿದೆ. ಈ ಬಗೆಯ ಬರಹಗಳಿಗೆ ಕನ್ನಡದಲ್ಲಿ ಒಂದು ಹಿರಿದಾದ ಪರಂಪರೆಯೇ ಇದೆ. ಆದರೆ ಈಚಿನ ದಿನಗಳಲ್ಲಿ ಈ ಹಾದಿ ಹಿಡಿದವರು ತುಂಬ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ.

Description

ಕಂಡದ್ದು ಕಾಣದ್ದು
ಕೃತಿಜಗತ್ತಿಗೆ ಹೀಗೊಂದು ಪಯಣ

Reviews

There are no reviews yet.

Be the first to review “ಕಂಡದ್ದು ಕಾಣದ್ದು ಕೃತಿಜಗತ್ತಿಗೆ ಹೀಗೊಂದು ಪಯಣ”

Your email address will not be published. Required fields are marked *