ಕಂಡಹಾಗೆ

200.00

ಗೌರಿ ಲಂಕೇಶರು ತಮ್ಮ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಬರಹಗಳ ಈ ಸಂಗ್ರಹ, ಅವರ ಬರಹದ ವೈವಿಧ್ಯ, ಕಾಳಜಿಗಳನ್ನು ಧ್ವನಿಸುತ್ತದೆ. ಮೂಲತಃ ಇಂಗ್ಲಿಷ್ ಪತ್ರಕರ್ತೆಯಾಗಿದ್ದಅವರು ಕನ್ನಡದ ಬರಹಗಾರ್ತಿಯಾಗಿ ಬೇರು ಬಿಟ್ಟಿದ್ದು ಇದರಲ್ಲಿ ಗೊತ್ತಾಗುತ್ತದೆ.
Category: