Description

ಕರಮಜೋವ್ ಸಹೋದರರು
₹750.00 ₹675.00
ಕರಮಜೋವ್ ಸಹೋದರರು
ವಿಶ್ವದ ಶ್ರೇಷ್ಟಲೇಖಕರಲ್ಲಿ ಒಬ್ಬರಾದ ದಾಸ್ತೋವಸ್ಕಿ ಬಗ್ಗೆ ತಿಳಿಯದ ಸಾಹಿತ್ಯಾಸಕ್ತರು ವಿರಳ. ಕೆಡುಕು ಮಾನವನ ಮೂಲ ಸ್ವಭಾವ ಎಂಸು ನಾನು ಎಂದಿಗೂ ನಂಬಿಲ್ಲ ಮತ್ತು ನಂಬುವುದಿಲ್ಲ” ಎಂದಿದ್ದ ದಾಸ್ತೋವಸ್ಕಿ ಅವರನ್ನು ಅವರ ಯವ್ವನದಲ್ಲಿಸೈಬೀರಿಯಾಗೆ ಗಡಿಪಾರು ಮಾಡಲಾಗಿತ್ತು. ಅಲ್ಲಿನ ಅವರ ಅನುಭವ, ಮಾನವತಾವಾಸವನ್ನು ಪ್ರತಿಪಾದಿಸುವ ಅವರ ಬರಹಗಳಿಗೆದೊಡ್ಡ ಪ್ರಭಾವ ಬೀರಿದೆಎನ್ನಲಾಗುತ್ತದೆ. ಈಂತಹ ಅದ್ಭುತ ಕವಿ ಬರೆದ ಈ ʼಕರಮಜೋವ್ ಸಹೋದರರುʼ ಕಾದಂಬರಿಯನ್ನು ಕನ್ನಡಕ್ಕೆ : ಕೆ.ಶ್ರೀನಾಥ್ ರವರು ಅನುವಾದಿಸಿದ್ದಾರೆ.
Reviews
There are no reviews yet.