ಕಾಡಿನ ಕಥೆಗಳು


70.00

ಈ ಪುಸ್ತಕ ಕಾಡಿನಲ್ಲಿರುವ ಪ್ರಾಣಿಗಳು ಮತ್ತು ಅವುಗಳ ಸಹಬಾಳ್ವೆಯ ಕಥೆಗಳಿಂದ ಕೂಡಿದ್ದು ಕುತೂಹಲಕಾರಿಯಾಗಿ ಕತೆ ಹೇಳುತ್ತಾ ಮಕ್ಕಳಿಗೆ ಕೆಲವು ಪಾಠಗಳನ್ನು ಮಾಡುತ್ತದೆ. ಮನುಷ್ಯ ಮತ್ತು ಪ್ರಾಣಿಗಳು ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಸಹಬಾಳ್ವೆ ಎಂತಹದ್ದು ಎಂಬುದನ್ನು ಇಲ್ಲಿನ ಕಥೆಗಳು ತಿಳಿಸುತ್ತವೆ.
Category: