ಕಾಡುವ ಕತೆಗಳು

80.00

ಬದುಕಿನ ಸ್ಫೂರ್ತಿಯನ್ನು ಕೊಡುವ ರೀತಿಯಲ್ಲಿ ಪುಟ್ಟ ಪುಟ್ಟ ಕಥೆಗಳ ಮೂಲಕ ಜೆನ್, ಈಸೋಪನ ಕಥೆಗಳು ಸ್ಫೂರ್ತಿದಾಯಕವಾಗಿ ಹೇಳುವಂತೆ, ಇಲ್ಲಿಯ ಕಥೆಗಳು ಸಹ ಪುಟ್ಟ ಕಥೆಗಳಾದರೂ ನಮ್ಮ ಪ್ರೀತಿ, ವಿಶ್ವಾಸ, ನಂಬಿಕೆ, ನಿಷ್ಠೆ, ಕರ್ತವ್ಯ ಪ್ರಜ್ಞೆ ಮುಂತಾದ ಮೇಲ್ಪಂಕ್ತಿಯನ್ನು ನಾವು ಕಾಣುವಂತೆ ಮಾಡುವಂತಹ ಕಥೆಗಳು ಇಲ್ಲಿವೆ.
Category: