ಕುವೆಂಪು ವಿಚಾರ ಕ್ರಾಂತಿ ಸಂಪಾದಕ ಬರಗೂರು ರಾಮಚಂದ್ರಪ್ಪ

100.00

ಕುವೆಂಪು ವಿಚಾರ ಕ್ರಾಂತಿ ಸಂಪಾದಕ ಬರಗೂರು ರಾಮಚಂದ್ರಪ್ಪ

ಇಂದು ವಿಶ್ವವೇ ವಿವಿಧ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಧಾರ್ಮಿಕ ದ್ವೇಷೋತ್ಪಾದನೆ, ಭಯೋತ್ಪಾದನೆ, ಯುದ್ಧೋತ್ಪಾದನೆಗಳು ವಿಶ್ವದ ವಿವಿಧ ಭಾಗಗಳಲ್ಲಿ ವಿಜೃಂಭಿಸುತ್ತಿವೆ. ಈ ಮೂರೂ ‘ಉತ್ಪಾದನೆ’ಗಳ ಫಲಿತವೆಂದರೆ ‘ಹಿಂಸೆ’. ಹಿಂಸೆಯೆನ್ನುವುದು ಭೌತಿಕವೂ ಹೌದು, ಮಾನಸಿಕವೂ ಹೌದು. ಅಷ್ಟೇ ಅಲ್ಲ ಸಾಮಾಜಿಕವೂ ಹೌದು. ನಮ್ಮ ಸಮಾಜವನ್ನೇ ಗಮನಿಸಿ: ಜಾತಿ, ವರ್ಣ, ವರ್ಗಗಳು ನಮ್ಮ ಸಾಮಾಜಿಕ-ಆರ್ಥಿಕ ಸಂರಚನೆಯ ಅಂಗವಾಗಿದ್ದು, ಜನರು ಅನುಭವಿಸುವ ಹಿಂಸೆಗೆ ಸಾಮಾಜಿಕ ಆಯಾಮವು ಅಂತರ್ಗತವಾಗಿರುತ್ತದೆ.

Description

ಕುವೆಂಪು ವಿಚಾರ ಕ್ರಾಂತಿ ಸಂಪಾದಕ ಬರಗೂರು ರಾಮಚಂದ್ರಪ್ಪ

Reviews

There are no reviews yet.

Be the first to review “ಕುವೆಂಪು ವಿಚಾರ ಕ್ರಾಂತಿ ಸಂಪಾದಕ ಬರಗೂರು ರಾಮಚಂದ್ರಪ್ಪ”

Your email address will not be published. Required fields are marked *