ಕೆ ದೊರೈರಾಜ್ ನಮ್ಮ ಹಟ್ಟಿ

235.00

ಕೆ ದೊರೈರಾಜ್ ನಮ್ಮ ಹಟ್ಟಿ

ಒಂದು ಹಟ್ಟಿಯ ಆತ್ಮಕಥಾನ

ಜಿ ವಿ ಆನಂದಮೂರ್ತಿ

ದೊಡ್ಡಹಟ್ಟಿ ತನ್ನ ವಿಮೋಚನೆಗೆ ತಾನೇ ಶ್ರಮಿಸಿದ ಹೋರಾಟದ ಕಥನ ಇದು ತಾವು ಹುಟ್ಟಿ ಬೆಳೆದ ಹಟ್ಟಿಯ ಒಳಗೆ ಗಾಂಧೀಜಿ ಬಿತ್ತಿದ ಶಿಕ್ಷಣ ಮತ್ತು ಹೋರಾಟ ಬೀಡಗಳು ಮುಂದೆ ಅಂಬೇಡ್ಕರ್ ಅವರ ಚಿಂತನೆಗಳ ಮೂಲಕ ಮೊಳೆತು, ವೃಕ್ಷವಾಗಿ ಫಲ ಕೊಟ್ಟ ವಿವರಗಳನ್ನು ಹಟ್ಟಿಯ ಹೋರಾಟಗಾರರ ಮೂಲಕವೇ ಹೇಳುವ ವಿಶಿಷ್ಟ ಕಥಾನಕ ಇದು ಮೊರೈರಾಜ್ ಅವರೊಬ್ಬರ ಹೋರಾಟದ ಕಥನದಲ್ಲ! ಬದಲಿಗೆ ಒಂದು  ನಿರೂಪಿತವಾಗಿದೆ. ವ್ಯಕ್ತಿ ಕೇಂದ್ರಿತವಲ್ಲದ, ಒಂದು ಸಮುದಾಯವೆ ನಿರೂಪಿಸಿದ ಸಮಾಜಶಾಸ್ತ್ರೀಯ ಅಧ್ಯಯನದ ಎಳೆಯೊಂದಿಗೆ ನೇಯ್ದೆಗೊಂಡ ಕಥನ ಇದು. ಈ ರೀತಿಯ ಸಮುದಾಯ ಕೇಂದ್ರಿತ ಕಥನಗಳು ಕನ್ನಡದಲ್ಲಿ ವಿರಳ ಆ ಕೊರತೆಯನ್ನು ಈ ಕೃತಿ ಹೋಗಲಾಡಿಸಲು ಪ್ರಯತ್ನಿಸಿದೆ.

Description

ಕೆ ದೊರೈರಾಜ್ ನಮ್ಮ ಹಟ್ಟಿ

ಒಂದು ಹಟ್ಟಿಯ ಆತ್ಮಕಥಾನ

ಜಿ ವಿ ಆನಂದಮೂರ್ತಿ

Reviews

There are no reviews yet.

Be the first to review “ಕೆ ದೊರೈರಾಜ್ ನಮ್ಮ ಹಟ್ಟಿ”

Your email address will not be published. Required fields are marked *