ಕೇಸರಿ ಭಯೋತ್ಪಾದನೆ

150.00

ತಮ್ಮದು ಸಾಂಸ್ಕೃತಿಕ ಸಂಘಟನೆ, ದೇಶಭಕ್ತರ ಕೂಟ ಎಂದೆಲ್ಲ ಹೇಳಿಕೊಳ್ಳುವ ಆರೆಸ್ಸೆಸ್ ಮತ್ತು ಅದರ ವಿವಿಧ ಅಂಗಗಳ ಹತ್ತಾರು ಭಯೋತ್ಪಾದಕ ಕೃತ್ಯಗಳು ನಡೆದಿವೆ ಎಂಬ ಅನಿಸಿಕೆಗಳ ಕುರಿತ ಪುಸ್ತಕ ‘ಕೇಸರಿ ಭಯೋತ್ಪಾದನೆ’. ಈ ಪುಸ್ತಕವು ದೇಶಭಕ್ತ, ದೇಶಪ್ರೇಮಿ, ಸಂಸ್ಕೃತಿರಕ್ಷಕ ಇತ್ಯಾದಿ ಸೋಗುಗಳನ್ನು ಹಾಕಿಕೊಂಡು ಅಪ್ಪಟ ಸಂವಿಧಾನ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಸಂಘಪರಿವಾರದ ಅಸಲಿ ಮುಖವನ್ನು ಜನರಿಗೆ ಪರಿಚಯಿಸುವ ಆಶಯದೊಂದಿಗೆ ಬರೆಯಲಾದ ಪುಸ್ತಕ ಎಂದು ಪುಸ್ತಕದಲ್ಲಿ ಹೇಳಲಾಗಿದೆ.
Category: