ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳಿಲ್ಲ

40.00

ನಿಜವಾಗಿ ಮನುಷ್ಯನ ದ್ವಂದ್ವ ಮತ್ತು ಆತ ಏನಾಗಿದಾನೋ ಅದನ್ನು ಸಂಪೂರ್ಣವಾಗಿ ಬದುಕಲಾರದ ಅನುಭವ ಕಟ್ಟಿಕೊಡುವ ಕ್ರಾಂತಿ ಬಂತು ಕ್ರಾಂತಿ. ಹಣದ ಹಿಂದೆ ಇರುವ ಜಗತ್ತು ಬದುಕಿನ ಹತ್ತಿರದಲ್ಲಿ ಇರದ ಜೀವನದ ಜಿಜ್ಞಾಸೆ ಗಿಳಿಯು ಪಂಜದಳೊಳಿಲ್ಲ ನಾಟಕದಲ್ಲಿದೆ. ಈ ಪುಸ್ತಕ ಪಿ.ಲಂಕೇಶರ ಎರಡು ನಾಟಕಗಳ ಸಂಗ್ರಹವಾಗಿದೆ.

Category: