ಗಡಿಪಾರು ಮತ್ತು ಗದ್ದುಗೆ

225.00

ಅಲ್ಬರ್ಟ್ ಕಮುವಿನ ಎಲ್ಲ ಕತೆಗಳು
ಗಡಿಪಾರು ಮತ್ತು ಗದ್ದುಗೆ

ಫ್ರೆಂಚ್ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಅಲ್ಬರ್ಟ್ ಕಮು ಬರೆದಿದ್ದು ಆರು ಕತೆಗಳನ್ನು ಮಾತ್ರ. ಈ ಕತೆಗಳು Exile and the Kingdom ಎಂಬ ಹೆಸರಿನ ಪುಸ್ತಕದಲ್ಲಿ ಪ್ರಕಟವಾಗಿದೆ. ಈಗ ಈ ಸಂಕಲನದ ಕತೆಗಳನ್ನು ಬಸವರಾಜ ನಾಯ್ಕರ, ಎಸ್.ದಿವಾಕರ್, ಪ್ರಕಾಶ ನಾಯಕ್, ಜಯಶ್ರೀ ಕಾಸರವಳ್ಳಿ, ಸಹನಾ ಹೆಗಡೆ ಹಾಗು ಸಂಯುಕ್ತ ಪುಲಿಗಲ್ ಅವರುಗಳು ತಲಾ ಒಂದೊಂದು ಕತೆಯಂತೆ ಅನುವಾದಿಸಿದ್ದಾರೆ. ಪರಿಚಯಾತ್ಮಕ ಮುನ್ನುಡಿಯನ್ನು ಹಿರಿಯ ಅನುವಾದಕ ಮತ್ತು ಕತೆಗಾರ Somathanahalli Diwakar ಅವರು ಬರೆದಿದ್ದಾರೆ.

Description

ಅಲ್ಬರ್ಟ್ ಕಮುವಿನ ಎಲ್ಲ ಕತೆಗಳು
ಗಡಿಪಾರು ಮತ್ತು ಗದ್ದುಗೆ

Reviews

There are no reviews yet.

Be the first to review “ಗಡಿಪಾರು ಮತ್ತು ಗದ್ದುಗೆ”

Your email address will not be published. Required fields are marked *