‘ಗವಿಮಾರ್ಗ’ ಕತ್ತಲ ಹಾದಿಯ ಪಯಣ

275.00

‘ಗವಿಮಾರ್ಗ’ ಕೃತಿಯೊಳಗಿರುವ ಲೇಖನಗಳು ಗಹನವಾದ ವಿಷಯವನ್ನು ಹೊಂದಿವೆ. ಇಲ್ಲಿರುವ ಎಲ್ಲಾ ಲೇಖನಗಳು ಸಾರ್ವಜನಿಕರಿಗೆ ಸಂಬಂಧಪಟ್ಟಂತಹ ವಿಷಯಗಳಾಗಿದ್ದು ಮನೋಜ್ಞವಾಗಿ ಮೂಡಿಬಂದಿದೆ. ಜನರನ್ನು ಕಾಡುವ ವಿಚಾರಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಸಮಾಜಕ್ಕೆ ಮುಟ್ಟಿಸಲು ಪತ್ರಕರ್ತ ಡಾ. ಎಂ.ಎಸ್. ಮಣಿಯವರು ಬಹಳಷ್ಟು ಶ್ರಮಪಟ್ಟಿರುವುದು ಕಂಡುಬರುತ್ತದೆ.

36 ಲೇಖನಗಳು ಸವಿಸ್ತಾರವಾಗಿವೆ. ಸಮಾಜದ ಬೆನ್ನ ಮೇಲೆ ಕುಳಿತಿರುವ ಸಮಸ್ಯೆಗಳು, ಭವಿಷ್ಯದ ಸವಾಲು, ವರ್ತಮಾನದ ಭೀತಿಯನ್ನು ಎದು- ರಿಸಲು ವಿಶ್ಲೇಷಿಸುತ್ತದೆ.

ರಾಷ್ಟ್ರೀಯತೆ, ನ್ಯಾಯಾಂಗ, ಪೊಲೀಸ್ ವ್ಯವಸ್ಥೆ, ಸುಗ್ರಿವಾಜ್ಞೆಗಳ ಜಾಲ, ವೈದ್ಯಕೀಯ ಅಲವು-ಔಷಧಗಳ ದುಷ್ಪಲಣಾಮ, ನಿರುದ್ಯೋಗದ ಸಮಸ್ಯೆ, ಮಹಿಳಾ ಸಂಕುಲದ ಸವಾಲುಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿರುವ ಲೋಪ-ದೋಷಗಳನ್ನು ನಿಖರ ಅಂಕಿ-ಅಂಶದೊಂದಿಗೆ ‘ಗವಿಮಾರ್ಗ’ ಕಟ್ಟಿಕೊಟ್ಟಿದೆ.ಇಂತಹ ವಿಚಾರಪೂರ್ಣ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿರುವದು ಶ್ಲಾಘನೀಯ ಕಾರ್ಯ. ಇದಕ್ಕಾಗಿ ಲೇಖಕರನ್ನು ಮತ್ತು ಪ್ರಕಾಶಕರನ್ನು ಅಭಿನಂದಿಸುತ್ತೇನೆ.

‘ಗವಿಮಾರ್ಗ’ ಪುಸ್ತಕವನ್ನು ಆಡಳಿತಗಾರರು, ಸಾಹಿತಿಗಳು, ಯುವಕರು, ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲರೂ ಓದುವ ಮೂಲಕ ತಮ್ಮ ‘ಜ್ಞಾನ ಸಂಪತ್ತು’ ಹೆಚ್ಚಿಸಿಕೊಳ್ಳಬಹುದಾಗಿದೆ

Description

‘ಗವಿಮಾರ್ಗ’ ಕತ್ತಲ ಹಾದಿಯ ಪಯಣ

Reviews

There are no reviews yet.

Be the first to review “‘ಗವಿಮಾರ್ಗ’ ಕತ್ತಲ ಹಾದಿಯ ಪಯಣ”

Your email address will not be published. Required fields are marked *