ಗಾಂಧಿ ಕಥನ

600.00

ವಿಶ್ವದ ವೇದಿಕೆಯಲ್ಲಿ ಭಾರತಕ್ಕೆ ಶಾಂತಿ ಮತ್ತು ಸತ್ಯಾಗ್ರಹದ ಛಾಪು ತಂದುಕೊಟ್ಟವರು ಮಹಾತ್ಮಾ ಗಾಂಧಿ. ಇಡೀ ಜಗತ್ತು ಮಹಾಯುದ್ಧಗಳ ಕ್ರೌರ್ಯದಲ್ಲಿ ನಲುಗುತ್ತಿದ್ದಂತಹ ಸಂದರ್ಭದಲ್ಲಿ ಹಿಂಸೆಯನ್ನು ಹೊರಗಿಟ್ಟ ಹೊಸಬಗೆಯ ದಾರಿಯ ಮಹತ್ವವನ್ನು ತೋರಿಸಿಕೊಟ್ಟ ಮಹಾತ್ಮಾ ಗಾಂಧಿಯವರ ಬದುಕಿನ, ಹೋರಾಟದ, ವಿಚಾರಗಳ ಒಳಹುಗಳನ್ನು ಈ ಕೃತಿಯಲ್ಲಿ ಸಾಹಿತಿ, ವಿಮರ್ಶಕ ಡಿ.ಎಸ್.ನಾಗಭೂಷಣ್ ಅವರು ಸವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ.