Description
ಗುಣಮುಖ ನಾಟಕ
ಈ ನಾಟಕದಲ್ಲಿ ಬರುವ ಹಕೀಮ ನಾವಿರ್ನನ್ನು ಆಕಸ್ಮಿಕವಾಗಿ ಆತನ ಆಳದ ನರಕ ದಿಂದ ಹೊರತಂದ. ಆದರೆ ನಾದಿರ್ ಆಲಿಸಿಕೊಂಡಿದ್ದು ಕಷ್ಟದ, ಒಬ್ಬಂಟಿ ದಾಲಿ. ಹಿಂತಿರುಗಿದ ಮೇಲೆ ಹಿಂದೂಸ್ತಾನ ದಿಂದ ಹಿಂತಿರುಗಿದ ಮೇಲೆ ನಾದಿರ್ ತನ್ನ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸಿದ. ಹಾಗೆಯೇ ಇನ್ನಷ್ಟು ರೋಗಗ್ರಸ್ಥನಾದ.
ನಾವಿರ್ನ ಈ ವಿಚಿತ್ರ ದಿಗ್ವಿಜಯದ, ಸೋಲಿನ ಜೀವನದಲ್ಲಿ ನನ್ನ ಮನಸ್ಸು ಸೆಳೆದದ್ದು ಆತನ ಅನುಮಾನ. ನಿಷ್ಠುರತೆ ಮತ್ತು ಕಾಯಿಲೆ; ಘಟನಾವಆಗಳು ಮತ್ತು ಮನುಷ್ಯರ ದ್ವಂದ್ವಗಳು ನಾವಿರ್ನನ್ನು ರಸಾತಳಕ್ಕೆ ತಳ್ಳಿದರೂ ಆತ ಎದ್ದು ಬರುವ ಲೀತಿ; ಮತ್ತು ಸತ್ಯ ಮತ್ತು ಸುಳ್ಳು ಒಬ್ಬ ಸ್ವಪ್ರತಿಷ್ಠನನ್ನು ಸ್ಪರ್ಶಿಸುವ ಬಗೆ.





Reviews
There are no reviews yet.