ಗೋಡ್ಸೆವಾದಿಗಳಿಗೆ ಗಾಂಧಿವಾದದ ಉತ್ತರ

50.00

Description

ದೊರೆ ಸ್ವಾಮಿಯವರು ೧೦೦ ವರ್ಷಗಳ  ಜೀವನಮತ್ತು ಹೋರಾಟದ ಅನುಭವವನ್ನು ತಮ್ಮೊಳಗಿಟ್ಟುಕೊಂಡಿರುವ ಹಳೆಯ ಆಲದ ಮರದಂತೆ ಜನಚಳುವಳಿಗಳ ಮದ್ಯೆಯಲ್ಲಿ ನಿಂತಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ಹಿರಿಯ ಜೀವವನ್ನು ತಮ್ಮ ಅಜೆಂಡಾದ ಬಾಗವಾಗಿ ಗೋಡ್ಸೆಯನ್ನು ಆರಾಧಿಸುವ ಮನಸ್ಥಿತಿಯ ಕೆಲವರು ಪ್ರಜ್ಞಾ ಪೂರ್ವಕವಾಗಿ  ದೊರೆಸ್ವಾಮಿಯವರ ವ್ಯಕ್ತಿತ್ವ ಹರಣ ಮಾಡಲು ಪ್ರಯತ್ನಿಸಿದರು. ಆದರೆ ಇಡೀ ಕರ್ನಾಟಕದ  ನಾಗರೀಕ ಸಮಾಜ ದೊರೆಸ್ವಾಮಿಯವರ ಪರ ನಿಂತು , ಕೇಡಿಗರ ಸಂಚನ್ನು ಬಯಲುಗೊಳಿಸಿದರು. ಈ ಪ್ರಕ್ರಿಯೆಯಲ್ಲಿ ಕರ್ನಾಟಕದ ಪ್ರತಿಕ್ರಿಯೆಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. ಈ ಪುಸ್ತಕವನ್ನು ಆಕೃತಿ ಪ್ರಕಾಶನ ಪ್ರಕಟಿಸಿದ್ದಾರೆ.

Reviews

There are no reviews yet.

Be the first to review “ಗೋಡ್ಸೆವಾದಿಗಳಿಗೆ ಗಾಂಧಿವಾದದ ಉತ್ತರ”

Your email address will not be published. Required fields are marked *