ಚಾರ್ವಾಕ

250.00

ಸುಡುವ ವರ್ತಮಾನ ಹಾಗೂ ಸಮಾಜದಲ್ಲಿನ ವಿದ್ಯಮಾನಗಳನ್ನು ಗ್ರಹಿಸಬೇಕು. ವರ್ತಮಾನ ಪ್ರಜ್ಞೆಯು ತನನ್ನು ರೂಪಿಸುವ ಚಾರಿತ್ರಿಕ ಸಂಗತಿಗಳ ಹಿನ್ನೆಲೆಯಲ್ಲಿಯೂ; ಭವಿಷ್ಯದಲ್ಲಿ ಮಾನವೀಯವಾದ ಸಮಾಜವಾದಿ ಸಮಾಜವನ್ನು ನಿರ್ಮಿಸಬೇಕೆಂಬ ಆಶೋತ್ತರಗಳನ್ನು ರೂಪಿಸುತ್ತದೆ. ಚಾರ್ವಾಕದಲ್ಲಿರುವ ಅಂಕಣಗಳು ಗಾಢ ಬದ್ಧತೆ ಜನರ ರಾಜಕೀಯ ಪ್ರಜ್ಞೆಯನ್ನು ರೂಪಿಸುವ ಆರ್ಥಿಕ, ಸಾಮಾಜಿಕ, ರಾಜಕೀಯ ತರ್ಕಗಳಿಂದ ಕೂಡಿದ ವಿದ್ವತ್ಪೂರ್ಣ ಬರಹಗಳಾಗಿವೆ. ಇಲ್ಲಿನ ಬರಹಗಳ ಒಳಗೆ ಖಚಿತವೂ ತೀವ್ರವೂ ಆದ ಒಂದು ರಾಜಕೀಯ ನಿಲುವನ್ನು ಶಿವಸುಂದರ್ ಅವರು ತೆರೆದಿಟ್ಟಿದ್ದಾರೆ.

Out of stock

Category: