ಜನಪದ ನಾಯಕ ಡಾ.ರಾಜ್‌ಕುಮಾರ್
₹160.00
ಜನಪದ ನಾಯಕ ಡಾ.ರಾಜ್‌ಕುಮಾರ್
ಕರ್ನಾಟಕದ ಸದಭಿರುಚಿಯ ರೂಪಕ ಎನ್ನಬಹುದಾದ ಡಾ.ರಾಜ್‌ಕುಮಾರ್‌ರವರ ಸಾಮಾಜಿಕ ಕೊಡುಗೆಗಳ ಬಗ್ಗೆ, ಅವರ ಜೊತೆಗಿನ ಒಡನಾಟದ ಬಗ್ಗೆ ನಾಡೋಜ ಬರಗೂರು ರಾಮಚಂದ್ರಪ್ಪನವರು ಬರೆದಿರುವ ಪುಸ್ತಕ ಜನಪದ ನಾಯಕ ಡಾ.ರಾಜ್‌ಕುಮಾರ್. ನೀವು ಓದಿ ಮತ್ತು ಸ್ನೇಹಿತರಿಗೂ ಓದಿಸಿ.
ಬೆಲೆ: 180 ರೂ (ಅಂಚೆ ವೆಚ್ಚ ಸೇರಿ)
Reviews
There are no reviews yet.