ಜನಮನದಂತೆ ಹಾಡುವೆ

100.00

ಕವಿಯಾಗಿ, ಹಾಡುಗಾರರಾಗಿ, ವಿಶೇಷವಾಗಿ ಜನಪರ ಹೋರಾಟಗಳಿಗೆ ಹಾಡು ರಚನೆ ಮಾಡುವ, ಹಾಡುವ ಮೂಲಕ ದನಿಯಾಗಿರುವ ರಮೇಶ್ ಗಬ್ಬೂರುರವರು ಕೊಪ್ಪಳ-ರಾಯಚೂರು ಭಾಗದಲ್ಲಿ ಜನಕವಿ ಎಂತಲೇ ಪರಿಚಿತರು. ಭೀಮ ಚಿಂತನೆ, ಮಹಿಳಾ ಚಿಂತನೆ, ಹೋರಾಟದ ಚಿಂತನೆ ಮತ್ತು ಕೊರೊನಾ ಕುರಿತು ಅವರು ಬರೆದ 80 ಹೋರಾಟದ ಹಾಡುಗಳ ಗುಚ್ಛವೆ ಈ ಜನಮನದಂತೆ ಹಾಡುವೆ ಪುಸ್ತಕ. ಈ ಹೋರಾಟದ ಹಾಡುಗಳು ನಿಮಗೆ ಇಷ್ಟವಾಗುತ್ತವೆ ಎಂದು ನಂಬಿದ್ದೇವೆ.

Reviews

There are no reviews yet.

Be the first to review “ಜನಮನದಂತೆ ಹಾಡುವೆ”

Your email address will not be published. Required fields are marked *