ಜಬೀವುಲ್ಲಾ ಕೊಟ್ಟ ಕೋಳಿ

100.00

ಪಿ.ಲಂಕೇಶರ ಒಡನಾಡಿ. ಲಂಕೇಶ್ ಪತ್ರಿಕೆಯಲ್ಲಿ ರಾಜಕೀಯ, ಸಾಹಿತ್ಯ, ಸಾಂಸ್ಕøತಿಕ ಲೋಕದ ವಿದ್ಯಮಾನಗಳನ್ನು ತಮ್ಮ ಹಾಸ್ಯ ಬರಹಗಳಲ್ಲಿ ವ್ಯಂಗ್ಯವಾಗಿ ಟೀಕಿಸಿ ಕಟ್ಟೆಪುರಾಣದ ಖ್ಯಾತಿ ಪಡೆದಿದ್ದವರು ಬಿ.ಚಂದ್ರೇಗೌಡರು. ಕಟ್ಟೆಪುರಾಣದ ಆಚೆಗೂ ತಮ್ಮ ಹಾಸ್ಯವನ್ನು ಕಾಗದದ ಮೇಲಿಳಿಸಿದ್ದರು. ಮಸಾಲೆ ಪದಾರ್ಥಗಳಂತೆ ಒಂದೊಂದು ಡಬ್ಬಿಯಲ್ಲಿದ್ದ ಅವರ ಬರಹಗಳನ್ನು ಒಂದೇ ಪುಸ್ತಕದ ಪಾತ್ರಯಲ್ಲಿ ಸಂಗ್ರಹಿಸಿ ಹಾಸ್ಯದ ಹೊನಲಿನ ಒಗ್ಗರಣೆಯೊಂದಿಗೆ ರುಚಿಯನ್ನು ನೀಡುತ್ತದೆ ಜಬೀವುಲ್ಲಾ ಕೊಟ್ಟ ಕೋಳಿ.

Category: