ಜೀವನ ಮತ್ತು ಆರೋಗ್ಯ

125.00

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲಾ ವಯೋಮಾನದವರನ್ನು ತಾಕಬಹುದಾದ, ಪೀಡಿಸಬಹುದಾದ ಕಾಯಿಲೆಗಳ ಬಗ್ಗೆ ಪರಿಚಯ, ಮಾಹಿತಿ ಮತ್ತು ಅವುಗಳನ್ನು ನಿವಾರಿಕೊಳ್ಳುವ ಮಾರ್ಗಗಳನ್ನು ಸರಳ ಭಾಷೆಯಲ್ಲಿ ಪುಸ್ತಕವು ಒಳಗೊಂಡಿದೆ. ನಮ್ಮ ಸುತ್ತ-ಮುತ್ತಲೂ ಇರುವವರ ದೈಹಿಕ ಸಮಸ್ಯೆಯನ್ನು ಅರ್ಥಮಾಡಿಕೊಂಡು ಅವರಿಗೆ ಸೂಕ್ತ ನೆರವನ್ನು ನೀಡುತ್ತದೆ. ಪುಸ್ತಕ ಪ್ರತಿಯೊಬ್ಬರ ಮನೆಯಲ್ಲಿದ್ದರೆ ಮನೆಯಲ್ಲಿ ಆರೋಗ್ಯ ಮತ್ತು ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ.
Category: