ಜೇಡರ ಕಣಿವೆ

50.00

ಕಾಡು ಮತ್ತು ವನ್ಯಜೀವಿಗಳ ಅಧ್ಯಯನವನ್ನು ಒಂದು ತಪಸ್ಸಿನಂತೆ ಜೀವನವಿಡೀ ಮಾಡಿದವರು ಕೆನೆತ್ ಅಂಡರ್ಸನ್. ಅವರ ಕತೆಗಳನ್ನು ಕನ್ನಡಿಗರಿಗೆ ಪರಿಚಯಿಸುವ ಉತ್ಸಾಹದಿಂದ ನಡಹಳ್ಳಿ ವಸಂತ್ ಅವರು ಅನುವಾದಿಸಿದ್ದಾರೆ. ಗೌರಿ ಲಂಕೇಶರ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಡರ್ಸನ್ ಅವರ ಎಲ್ಲಾ ಕತೆಗಳನ್ನು ಒಂದೆಡೆ ಸೇರಿಸಿ ಕನ್ನಡಿಗರಿಗೆ ಕಾಡು ಮತ್ತು ವನ್ಯಜೀವಿಗಳ ಬಗೆಗಿನ ನೋಟವನ್ನು ನೀಡುವ ಸದ್ದುದ್ದೇಶದೊಂದಿಗೆ ಪುಸ್ತಕ ರೂಪಕ್ಕೆ ತರಲಾಗಿದೆ.
Category: