ಜೈಲೆಂಬ ಲೋಕದಲ್ಲಿ

80.00

ನಾಗರಿಕ ಜಗತ್ತು ಈವರೆಗೆ ಕಾಣದ, ನೋಡಲು ಬಯಸದ ಅಪರೂಪದ ಲೋಕವನ್ನು ಜೈಲೆಂಬ ಲೋಕದಲ್ಲಿ ನಾವು ಕಾಣಬಹುದು. ಒಬ್ಬ ಎಡಪಂಥೀಯ ಒಲವುಳ್ಳ ಹೋರಾಟಗಾರ ಮತ್ತು ಜನರ ಬಗ್ಗೆ ತೀವ್ರ ಬದ್ದತೆಯುಳ್ಳ ಸೂಕ್ಷ್ಮ ಮನಸ್ಸಿನ ಚಿಂತಕನೊಬ್ಬ ಜೈಲೆಂಬ ಪ್ರಪಂಚದಲ್ಲಿ ಕಳೆದ, ಅಲ್ಲಿನ ಜನರೊಂದಿಗಿನ ಒಡನಾಟ ಮತ್ತು ಅವರನ್ನು ಸಂಘಟಿಸಿದ ಅನುಭವವನ್ನು ಎಳೆಎಳೆಯಾಗಿ ಸೆರೆಹಿಡಿದ್ದಾರೆ.
Category: