ಜೈ ಭೀಮ್ ಅಂಬೇಡ್ಕರ್‌- ವರ್ತಮಾನದ ಕಣ್ಣೋಟ

250.00

ಭಾರತವನ್ನು ಒಳಗೊಂಡಂತೆ ಪ್ರಜಾಪ್ರಭುತ್ವ ಅಳವಡಿಸಿಕೊಂಡ ದೇಶಗಳಲ್ಲಿ ಇದೀಗ ಸರ್ವಾಧಿಕಾರ-ಪ್ಯಾಸಿಸಮ್ ಮತ್ತೆ ತಲೆಯೆತ್ತುತ್ತಿದೆ. ಇದರ ವಿರುದ್ಧದ ಪ್ರತಿರೋಧಕ್ಕೆ ಅಂಬೇಡ್ಕ‌ರ್ ಚಿ೦ತನೆ ಮದ್ದಾಗಿದೆ. ಹಾಗಾಗಿ ಈ ಕೃತಿಯಲ್ಲಿ ವರ್ತಮಾನದ ಎಳೆ ಹೆಣಿಗೆಯಂತಿದೆ. ‘ಅಂಬೇಡ್ಕರ್’ ವ್ಯಕ್ತಿ ಗ್ರಹಿಕೆ ಪಲ್ಲಟವಾಗಿ ಲೋಕದ ದಮನಿತರನ್ನು ಅರಿಯುವ ತಾಯ್ತನದ ಕಣೋಟವಾಗಿ, ಕೋಟ್ಯಾಂತರ ಜನರೊಳಗೆ ಮರುಹುಟ್ಟು ಪಡೆದ ‘ಜೈ ಭೀಮ್’ ಎನ್ನುವ ಬಿಡುಗಡೆಯ ದಾರಿಯಾಗಿ ಬಾಬಾ ಸಾಹೇಬರನ್ನು ಜಾಗತಿಕವಾಗಿದೆ. ‘Intellectual Joint’ ಎಂದು ಗುರುತಿಸುತ್ತಿದ್ದಾರೆ. ಅಂತೆಯೇ ಬಾಬಾ ಸಾಹೇಬರ ಅರಿವಿನ ಬೌಗೋಳಿಕತೆ ಇದೀಗ ಜಾಗತಿಕವಾಗಿದೆ. ಈ ಕೃತಿಯಲ್ಲಿ ವಿಶೇಷವಾಗಿ ಬಾಬಾ ಸಾಹೇಬರ ಚಿಂತನೆಗಳೊಂದಿಗೆ ಹೊಸ ತಲೆಮಾರು ಮುಖಾಮುಖಿಯಾಗಿದೆ.

Description

ಜೈ ಭೀಮ್
ಅಂಬೇಡ್ಕರ್‌- ವರ್ತಮಾನದ ಕಣ್ಣೋಟ
ಸಂಪಾದಕರು
ಅರುಣ್‌ ಜೋಳದಕೂಡ್ಲಿಗಿ

Reviews

There are no reviews yet.

Be the first to review “ಜೈ ಭೀಮ್ ಅಂಬೇಡ್ಕರ್‌- ವರ್ತಮಾನದ ಕಣ್ಣೋಟ”

Your email address will not be published. Required fields are marked *