ಡಾ.ರಾಮಮನೋಹರ ಲೋಹಿಯಾ ಜಾತಿ ಪದ್ದತಿ

150.00

ಈ ದೇಶದ ವಾಸ್ತವದ ಆಚರಣೆ ಜಾತಿ. ಜಾತಿ ಈ ದೇಶದ ಅಭಿವೃದ್ದಿಗೆ ಬಹಳಷ್ಟು ಮಾರಕವಾಯಿತು. ಅಂತಹ ಜಾತಿಪದ್ಧತಿಯ ವಿರುದ್ಧದ ಹೋರಾಟದಲ್ಲಿ ವಿಭಿನ್ನ ದೃಷ್ಟಿಕೋನದ ಹೋರಾಟ ಮತ್ತು ಚರ್ಚೆಗಳು ನಡೆದವು . ಅಂತಹ ಹಲವು ಚರ್ಚೆ ಮತ್ತು ಲೇಖನಗಳನ್ನ ಮತ್ತು ರಾಮಮನೋಹರ ಲೋಹಿಯವರ ಜಾತಿಯ ಬಗೆಗಿನ ಚಿಂತನೆಗಳನ್ನ ಇಲ್ಲಿ ದಾಖಲಿಸಲಾಗಿದೆ.

Category: