Description
ಡಿಸೆಂಬರ್ 13
ಭಾರತೀಯ ಪಾರ್ಲಿಮೆಂಟಿನ ಮೇಲೆ ದಾಳಿ ಎಂಬ ವಿಚಿತ್ರ ಪ್ರಕರಣ
ಅರುಂಧತಿ ರಾಮ್ ಮತ್ತು ಇತರರು
ಕನ್ನಡಕ್ಕೆ: ಸುಕನ್ಯಾ ಕನಾರಳ್ಳಿ
₹150.00
ಡಿಸೆಂಬರ್ 13
ಭಾರತೀಯ ಪಾರ್ಲಿಮೆಂಟಿನ ಮೇಲೆ ದಾಳಿ ಎಂಬ ವಿಚಿತ್ರ ಪ್ರಕರಣ
ಅರುಂಧತಿ ರಾಮ್ ಮತ್ತು ಇತರರು
ಕನ್ನಡಕ್ಕೆ: ಸುಕನ್ಯಾ ಕನಾರಳ್ಳಿ
ಡಿಸೆಂಬರ್ 13. 2001ರಂದು ಐವರು (ಕೆಲವರ ಪ್ರಕಾರ ಆರು ಮಂದಿ) ಸಶಸ್ತ್ರ ದಾಳಿಕೋರರು ಪಾರ್ಲಿಮೆಂಟ್ ಮೇಲೆ ದಾಳಿಯ ಪ್ರಯತ್ನ ನಡೆಸಿದರು. ಐದು ವರ್ಷಗಳ ನಂತರವೂ ಈ ದಾಳಿಯ ಹಿಂದಿರುವ ಕೈವಾಡಗಳ ಬಗ್ಗೆ ನಮಗೆ ತಿಳಿದುಬಂದಿಲ್ಲ, ಅಷ್ಟೇ ಅಲ್ಲ, ದಾಳಿಕೋರರ ಗುರುತನ್ನೂ ಸಹ ಪತ್ತೆ ಹಚ್ಚಲಾಗಿಲ್ಲ, ದೆಹಲಿಯ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳೆರಡೂ ಪೊಲೀಸರು ತನಿಖೆಯಲ್ಲಿ ಕಾನೂನು ರಕ್ಷಣಾಕ್ರಮಗಳನ್ನು ಉಲ್ಲಂಘಿಸಿದ್ದರು. ಸುಳ್ಳು ಸಾಕ್ಷ್ಯ ಗಳನ್ನು ಹೆಣೆದಿದ್ದರು ಮತ್ತು ಆರೋಪಿಗಳಿಂದ ಹುಸಿ ತಪ್ಲೊಪ್ಪಿಗೆಗಳನ್ನು ಬಲವಂತದಿಂದ ಪಡೆದಿದ್ದರು ಎಂಬ ಅಂಶಗಳನ್ನು ಗಮನಿಸಿವೆ. ಆದರೂ ಸಹ ಸಮಾಜದ ಸಾಮುದಾಯಿಕ ಅಂತಃಸಾಕ್ಷಿಯನ್ನು ತೃಪ್ತಿಪಡಿಸಲುಮೊಹಮ್ಮದ್ ಅಫಜಲ್ ಎಂಬ ವ್ಯಕ್ತಿಗೆ ಗಲ್ಲು ಶಿಕ್ಷೆ ನೀಡಲಾಗಿದೆ.
ಡಿಸೆಂಬರ್ 13
ಭಾರತೀಯ ಪಾರ್ಲಿಮೆಂಟಿನ ಮೇಲೆ ದಾಳಿ ಎಂಬ ವಿಚಿತ್ರ ಪ್ರಕರಣ
ಅರುಂಧತಿ ರಾಮ್ ಮತ್ತು ಇತರರು
ಕನ್ನಡಕ್ಕೆ: ಸುಕನ್ಯಾ ಕನಾರಳ್ಳಿ
Reviews
There are no reviews yet.