ತೇಜಸ್ವಿ ನೆನಪು

200.00

ತೇಜಸ್ವಿ ನೆನಪು

ಕನ್ನಡದ ಮಹತ್ವದ ಲೇಖಕ ಪೂರ್ಣಚಂದ್ರ ತೇಜಸ್ವಿಯವರನ್ನು ಅವರ ಸಮಕಾಲೀನರು ಕಂಡ ಬಗೆ ಕುರಿತ ಅಪರೂಪದ ಲೇಖನಗಳು, ತೇಜಸ್ವಿಯವರ ಸಂದರ್ಶನಗಳ 36 ಲೇಖನಗಳ ಸಂಗ್ರಹ ‘ತೇಜಸ್ವಿ ನೆನಪು’ ಪುಸ್ತಕವಾಗಿ ಹೊರಬರುತ್ತಿದೆ. ಅವರ ಒಡನಾಡಿಗಳಾದ ಬಿ.ಚಂದ್ರೇಗೌಡ ಮತ್ತು ಬಿ.ಎಲ್ ರಾಜು ಪುಸ್ತಕ ಸಂಪಾದಿಸಿದ್ದಾರೆ.

ಬೆಲೆ: 200 ರೂ (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ತೇಜಸ್ವಿ ನೆನಪು”

Your email address will not be published. Required fields are marked *