ದಲಿತರ ಆರ್ಥಿಕತೆ ಸಮಸ್ಯೆ – ಸವಾಲು

200.00

ದಲಿತರ ಆರ್ಥಿಕತೆ ಸಮಸ್ಯೆ – ಸವಾಲು

ಮುನಿಯಪ್ಪನವರ ಈ ಕೃತಿಯ ಪ್ರತಿ ಅಧ್ಯಾಯದಲ್ಲಿ ತಮ್ಮದೇ ಅನನ್ಯತೆ, ಒಳನೋಟ ಮತ್ತು ಚಾರಿತ್ರಿಕ ವಿಶ್ಲೇಷಣೆ ಇರುವುದರಿಂದ ಕೃತಿಯನ್ನು ಒಟ್ಟಾಗಿಯೂ ಮತ್ತು ಬಿಡಿಬಿಡಿ ಅಧ್ಯಾಯಗಳಾಗಿಯೂ ಓದಬಹುದು. ಇದೆಲ್ಲದಕ್ಕೂ ಮೀಸಲಾತಿ ತತ್ಸಂಬಂಧಿತ ವಿಶೇಷ ಘಟಕಯೋಜನೆ, ಗರೀಬಿ ಹಠಾವೋ, ಸ್ವಚ್ಛಭಾರತ ಹೀಗೆ ಸರ್ಕಾರದ ಯಾವುದೇ ನೀತಿ, ಯೋಜನೆ ಇರಲಿ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದಿಂದ ನುಣುಚಿಕೊಳ್ಳಲು ಸಾಧ್ಯವಾಗದಂತಹ ‘ಅಫರೇಟೀವ್ ಆ್ಯಕ್ಷನ್’ನ ಅಗತ್ಯತೆಯನ್ನು ಮನಗಾಣಿಸುತ್ತಾರೆ.

ಕೋಟಿಗಾನಹಳ್ಳಿ ರಾಮಯ್ಯ
ವಿದ್ವಾಂಸರು ಮತ್ತು ಹಿರಿಯ ಚಿಂತಕರು

Reviews

There are no reviews yet.

Be the first to review “ದಲಿತರ ಆರ್ಥಿಕತೆ ಸಮಸ್ಯೆ – ಸವಾಲು”

Your email address will not be published. Required fields are marked *