ದಲಿತ ಪ್ಯಾಂಥರ್ಸ್ ಒಬ್ಬ ಸಂಸ್ಥಾಪಕ ನಿರೂಪಿಸಿದ ಚರಿತ್ರೆ

370.00

ದಲಿತ ಪ್ಯಾಂಥರ್ಸ್ ಒಬ್ಬ ಸಂಸ್ಥಾಪಕ ನಿರೂಪಿಸಿದ ಚರಿತ್ರೆ

ದಲಿತರ ಮೇಲೆ ನಡೆಸಲಾಗುತ್ತಿದ್ದ ದೌರ್ಜನ್ಯಗಳನ್ನು ತಡೆಯಲು ಪ್ರಯತ್ನಿಸಿದ್ದು ದಲಿತ ಪ್ಯಾಂಥರ್ಸ್. ದಲಿತ ಜನಸಾಮಾನ್ಯರಲ್ಲಿ ತಮ್ಮನ್ನು ರಕ್ಷಿಸಲು ಒಂದು ಗುಂಪು ಮತ್ತು ಸಂಘಟನೆ ಇದೆ ಎಂಬ ಪ್ರಜ್ಞೆ ಬೆಳೆಯುತ್ತಿತ್ತು. ಇಂದಿಗೂ, ಹಳ್ಳಿಗಳಲ್ಲಿ ದಲಿತರು ದೌರ್ಜನ್ಯಗಳನ್ನು ಎದುರಿಸಿದಾಗ, ಜನರು ದಲಿತ ಪ್ಯಾಂಥರ್ನಂತಹ ಚಳುವಳಿಯ ಪುನರುಜ್ಜಿವನಕ್ಕಾಗಿ ಹಾತೊರೆಯುತ್ತಾರೆ.

ಮೂಲ: ಜೆ.ವಿ ಪವಾರ್‍
ಕನ್ನಡಕ್ಕೆ: ಸದಾಶಿವ ಮರ್ಜಿ

Description

Reviews

There are no reviews yet.

Be the first to review “ದಲಿತ ಪ್ಯಾಂಥರ್ಸ್ ಒಬ್ಬ ಸಂಸ್ಥಾಪಕ ನಿರೂಪಿಸಿದ ಚರಿತ್ರೆ”

Your email address will not be published. Required fields are marked *