ದೆಹಲಿ ನೋಟ

200.00

ಜವಾಬ್ದಾರಿ ಪತ್ರಿಕೋದ್ಯಮವನ್ನು ಬೂದುಗನ್ನಡಿ ಹಿಡಿದು ಹುಡುವ ಸಂದರ್ಭದಲ್ಲಿರುವ ಅಪರೂಪದ ಅಂತಃಕರಣವುಳ್ಳ ಪತ್ರಕರ್ತರು ಡಿ.ಉಮಾಪತಿಯವರು. ದೇಶದ ಜನಪದರ ಜೀವನಾಡಿಯೊಂದಿಗೆ ಬೆರೆತುಹೋಗಿರುವ ಅವರ ಬರವಣಿಗಳಲ್ಲಿ ಎಚ್ಚರ ಮತ್ತು ಉತ್ತರದಾಯಿತ್ವ ಎರಡೂ ಹದವಾಗಿ ಮಿಳಿತವಾಗಿವೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಉಮಾಪತಿಯವರ ಅಂಕಣ ಬರಹಗಳನ್ನು ಸಂಗ್ರಹಿಸಿ ಮುಂದಿಡಲಾಗಿದೆ.
Category: