ದೇಶಕ್ಕಾಗಿ ಆರ್‌ಎಸ್‌ಎಸ್ ಬಿಟ್ಟೆ
₹50.00
ದೇಶಕ್ಕಾಗಿ ಆರ್‌ಎಸ್‌ಎಸ್ ಬಿಟ್ಟೆ
ಬಹಳ ಕಾಲ ಆರ್‌ಎಸ್‌ಎಸ್ ಸಂಘಟನೆಯಲ್ಲಿದ್ದು, ಅದು ದೇಶಕ್ಕೆ ತಗುಲಿದ ವೈರಸ್ ಎಂದು ಅರಿತುಕೊಂಡು ಅದರಿಂದ ಹೊರಬಂದವರು ಹಿರಿಯ ಲೇಖಕರಾದ ಎಲ್.ಎನ್ ಮುಕುಂದರಾಜ್‌ರವರು. ಸಂಘದ ಪರಿಚಯವಿಲ್ಲದ ಹೊರಗಿನವರಿಗೆ ಅದರ ಒಳಗಿನ ವಿಚಾರಗಳು ತಿಳಿಯಬೇಕು ಎನ್ನುವ ಉದ್ದೇಶದಿಂದ, ಮತ್ತೆ ಯಾರೂ ಸಹ ಆರ್‌ಎಸ್‌ಎಸ್ ಸೇರಿ ಮೋಸ ಹೋಗಬಾರದೆಂಬ ಕಾಳಜಿಯಿಂದ ದೇಶಕ್ಕಾಗಿ ಆರ್‌ಎಸ್‌ಎಸ್ ಬಿಟ್ಟೆ ಎಂಬ ಪುಸ್ತಕ ರಚಿಸಿದ್ದಾರೆ. ನೀವು ಓದಿ ಮತ್ತು ಓದಿಸಿ
ಬೆಲೆ: 70 ರೂಗಳು (ಅಂಚೆ ವೆಚ್ಚ ಸೇರಿ)
Reviews
There are no reviews yet.