ದೇಶ ಅಂದರೆ ಮನುಷ್ಯರು

150.00

ದೇಶದ ಪ್ರತಿಷ್ಟಿತ ಜೆಎನ್‍ಯು ಕಾಲೇಜಿನ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂದು ಚಿತ್ರಿಸಲು ಹೊರಟ ಪ್ರಭುತ್ವ ಮತ್ತು ಉನ್ನತ ವಿಧ್ಯಾಭ್ಯಾಸಕ್ಕೆ ಬಂದ ದಲಿತ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುವ ವ್ಯವಸ್ಥೆ ನಡೆಯುತ್ತಿರುವ ವೇಳೆ ಬಲಿದಾನವಾಗಿ ನಕ್ಷತ್ರವಾದ ರೋಹಿತ್ ವೇಮುಲ ಮತ್ತು ಸಿಡಿದೆದ್ದ ಕನ್ನಯ್ಯ ಕುಮಾರ್‍ ಹಾಗೂ ಆ ವೇಳೆ ಎಲ್ಲಾ ಕಡೆ ಭುಗಿಲೆದ್ದ ವಿದ್ಯಾರ್ಥಿ ಚಳುವಳಿ ಮತ್ತು ಚರ್ಚೆಗಳ ಸಂಗ್ರಹ ಈ ಪುಸ್ತಕದಲ್ಲಿ.

Category: