ನರಕದ ಗರ್ಭ ಗುಡಿಯೊಳಗೆ

120.00

ನರಕದ ಗರ್ಭ ಗುಡಿಯೊಳಗೆ
ನನ್ನ ಎಲ್ಲಾ ಕನಸುಗಳನ್ನು ಆ ʼಭಗವಧ್ವಜʼ ದ ಮುಂದೆ ಸಮರ್ಪಿಸಿದ್ದ ನಾನು ಆ ಕ್ರೌರ್ಯದ ದಾರಿಯನ್ನು ತೊರೆದು ಮಾನವೀಯತೆಯದಾರಿಯಲ್ಲಿ ಮುನ್ನಡೆಯುತ್ತಿದ್ದಾನೆ. ಎಂದು ಹೇಳಿಕೊಳ್ಳುವ ಸುದೀಶ್ ಮಿನ್ನಿಯವರು ಆರ್ ಎಸ್. ಎಸ್ ನಲ್ಲಿ ಇದ್ದು ಅಲ್ಲಿನ ಸಘಪರಿವಾರದ ಸಂಚನ್ನು ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಈ ಪುಸ್ತಕವನ್ನು ಪಿ.ಕೆ.ಪಿ ಕೃಷ್ಣನ್ಅವರು ಕನ್ನಡಕ್ಕೆ ಅನುವಾದಿಸಿದ್ದು ಕ್ರಿಯಾ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.

Reviews

There are no reviews yet.

Be the first to review “ನರಕದ ಗರ್ಭ ಗುಡಿಯೊಳಗೆ”

Your email address will not be published. Required fields are marked *