ನಾನೂ ಗೌರಿ -ಉರಿಯ ಬೆಳದಿಂಗಳು

200.00

ಗೌರಿ ಲಂಕೇಶರ ಹತ್ಯೆಯ ಭಾವುಕ ಸಂದರ್ಭದಲ್ಲಿ ಹಲವು ಕವಿಗಳು ಈ ಸಂಕಲದಲ್ಲಿನ ಪದ್ಯಗಳನ್ನು ಬರೆದಿದ್ದಾರೆ. ಕಾಲ ಮತ್ತು ಸಂದರ್ಭಗಳನ್ನು ಮೀರುವ ಗುಣ ಈ ಪದ್ಯಗಳಿಗಿದೆ. ಈ ಪದ್ಯಗಳು ಕನ್ನಡ ಜನತೆಯ ಅಂತಸ್ಥ ಜನತ್ತಿನ ಪಡಿನೆಳಲಂತೆ ಭಾಸವಾಗುತ್ತವೆ.
Category: