ನಿಗೂಢ ಟಿಬೇಟ್
₹395.00
ಸುದೀರ್ಘ ಮತ್ತು ಆಳವಾದ ಅಧ್ಯಯನದಿಂದ ಪುರಾವೆಗಳ ಸಹಿತ ಟಿಬೇಟಿನ ಚರಿತ್ರೆಯ ಕುರಿತು ಸವಿಸ್ತಾರವಾಗಿ ಬರೆದಿರುವ ಪುಸ್ತಕ ಇದು. ಟಿಬೇಟಿನ ಭೌಗೋಳಿಕತೆ, ವಿಶಿಷ್ಟ ಹವಾಮಾನ, ಜನಸಂಖ್ಯಾ ಸ್ಥಿತಿಗತಿಗಳು, ರಾಜಾಧಿಪತ್ಯ ಸೇರಿದಂತೆ ಇದುವರೆಗಿನ ಇತಿಹಾಸವನ್ನು ಇಲ್ಲಿ ದಾಖಲಿಸಲಾಗಿದೆ. ವಿವಿಧ ಬೌದ್ಧ ಪಂಥಗಳ ನಡುವಿನ ತಿಕ್ಕಾಟ, ಚೀನಾದ ಅಧಿಪತ್ಯ ಹಾಗೂ ಲಾಮಾಧಿಪತ್ಯದ ಪತನ ಎಲ್ಲವೂ ಇಲ್ಲಿ ದಾಖಲಾಗಿವೆ.