ನಿಮಗೆ ತಿಳಿದಿರಲಿ ಗಲ್ಫ್ ಯುದ್ಧ 1990-91
₹250.00
ನಿಮಗೆ ತಿಳಿದಿರಲಿ ಗಲ್ಫ್ ಯುದ್ಧ 1990-91 ಸಾಮ್ರಾಜ್ಯಶಾಹಿಯ ಪುನರಾಗಮನ
ಗಲ್ಫ್ ಯುದ್ಧ (1990-91) ಕಳೆದ ಎರಡು ದಶಕಗಳಲ್ಲಿ ಕಂಡು ಬಂದ ಹೊಸ ರೀತಿಯ ಯುದ್ಧಗಳಲ್ಲಿ ಮೊದಲನೆಯದು. ಇದು ಎರಡನೇ ಮಹಾಯುದ್ಧದ ನಂತರ ಆರಂಭವಾದ ‘ಶೀತಲ ಸಮರ’ ಕೊನೆಗೊಂಡ ನಂತರದ ಹೊಸ ರೀತಿಯ ಯುದ್ಧಗಳಿಗೆ ಮೂಲ ಮಾದರಿಯಾದದ್ದು. 1990ರ ದಶಕದಿಂದ ಆರಂಭವಾದ ‘ಸಾಮ್ರಾಜ್ಯಶಾಹಿ ಜಾಗತೀಕರಣ’ ಎಂದು ಸ್ಕೂಲವಾಗಿ ಕರೆಯಲಾಗುತ್ತಿರುವ ಹೊಸ ಯುಗ ಆರಂಭವಾದ ತಿರುವಿನಲ್ಲಿ ಗಲ್ಫ್ ಯುದ್ಧ ಆಗಿತ್ತು. ಗಲ್ಫ್ ಯುದ್ಧದ ಹಿನ್ನೆಲೆ ಮತ್ತಿತರ ವಿವರಗಳನ್ನು ತಿಳಿದುಕೊಳ್ಳುವುದು, ಅದು ಆರಂಭಿಸಿದ ಯುಗ ಇನ್ನೂ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ.
Reviews
There are no reviews yet.